Index   ವಚನ - 268    Search  
 
ಜ್ಞಾನ ಉಪಾಧಿಯಲ್ಲಿ ಮನವ ನಿಶ್ಚೈಸಿ, ಮಹಾಜ್ಞಾನದಲ್ಲಿ ನಿಂದು, ಪರಕೆ ಪರವನಾಚರಿಸಬಲ್ಲಡೆ ಆತನೆ ಪರಮಜ್ಞಾನಿ ನೋಡಾ ಝೇಂಕಾರ ನಿಜಲಿಂಗಪ್ರಭುವೆ.