ಅಂಗಗುಣಾದಿಗಳನಳಿದು, ಲಿಂಗಸಾವಧಾನಿಯಾಗಿ,
ಮಂಗಳಾತ್ಮಕನ ಕೂಡಿ, ಮಂಗಳಮಯವನೈದಬಲ್ಲಾತನೆ
ನಿಜಲಿಂಗೈಕ್ಯ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
Art
Manuscript
Music
Courtesy:
Transliteration
Aṅgaguṇādigaḷanaḷidu, liṅgasāvadhāniyāgi,
maṅgaḷātmakana kūḍi, maṅgaḷamayavanaidaballātane
nijaliṅgaikya nōḍā jhēṅkāra nijaliṅgaprabhuve.