Index   ವಚನ - 349    Search  
 
ಅಜ ಹರಿ ಸುರ ನಾರದರು ಮೊದಲಾದವರಿಂಗೆ ಶಿವಜ್ಞಾನ ಅಗೋಚರವೆನಿಸಿತ್ತು ನೋಡಾ. ಸ್ವಯಜ್ಞಾನ ಉದಯವಾದ ಶರಣಂಗೆ ಆ ಶಿವಜ್ಞಾನ ಘಟಿಸುವುದು ನೋಡಾ ಝೇಂಕಾರ ನಿಜಲಿಂಗಪ್ರಭುವೆ.