ಹಲವು ಕಡೆಗೆ ಹರಿದಾಡುವ ಮನವ ನಿಲಿಸಿ,
ಪ್ರಾಣಲಿಂಗಸಂಬಂಧಿಯಾಗಿರ್ದನಯ್ಯ ನಿಮ್ಮ ಶರಣನು.
ಆ ಶರಣನು ನಿರಾಕುಳಲಿಂಗವನಾಚರಿಸಿ
ನಿರ್ಭರಿತನಾಗಿರ್ದನು ನೋಡಾ
ಝೇಂಕಾರ ನಿಜಲಿಂಗಪ್ರಭುವೆ.
Art
Manuscript
Music
Courtesy:
Transliteration
Halavu kaḍege haridāḍuva manava nilisi,
prāṇaliṅgasambandhiyāgirdanayya nim'ma śaraṇanu.
Ā śaraṇanu nirākuḷaliṅgavanācarisi
nirbharitanāgirdanu nōḍā
jhēṅkāra nijaliṅgaprabhuve.