Index   ವಚನ - 353    Search  
 
ಕಾಳಮನವ ಪರಿಹರಿಸಿ, ತೊಳಲಿ ಬಳಲುವ ಜಲ್ಮವನಳಿದು, ಬಳಲಿಕೆಯ ಕಳೆದುಳಿದು, ಅನಾದಿಲಿಂಗವನಾಚರಿಸಿ ನಿಶ್ಚಿಂತ ನಿರಾಳ ನಿರ್ಭರಿತನಾಗಿರ್ದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.