Index   ವಚನ - 678    Search  
 
ಸದಮಲದರುಹಿನಿಂದ ಸಾಧಿಸಿದಮಲಲಿಂಗವ ಕಂಡು ಭೇದಿಸಿ ನಿಜದಲ್ಲಿ ನಿಂದು, ಸ್ವಾನುಭವ ಸಿದ್ಧಾಂತನಾದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.