Index   ವಚನ - 128    Search  
 
ಮನೆಯಲ್ಲಿ ಅಟ್ಟೆನೆಂದಡೆ ಹೊಟ್ಟೆ ತುಂಬಿದುದುಂಟೆ? ಕೈಮುಟ್ಟಿ ಉಣ್ಣದನ್ನಕ್ಕರ! ತಾನು ವಚನಾಗಮದ ಪ್ರಸಂಗವ ಬಲ್ಲೆನೆಂದಡೆ ಬಲ್ಲವರಾರೂ ಇಲ್ಲವೆಂದಡೆ ಆತ ತನ್ನ ನುಡಿಗೆ ಸಿಲುಕುವನೆ? ಇಲ್ಲ ಕಾಣಾ! ರಾಮನಾಥ.