ಇಕ್ಕಿಕ್ಕುವ ಠಾವಿನಲ್ಲಿ ಮಕ್ಕಳಂತೆ ತಳಿಗೆಯ ತೆಗೆಯದೆ,
ಕೊಟ್ಟಹ ಕೊಟ್ಟಹರೆಂದು ಭಟ್ಟರಂತೆ ಅಟ್ಟಳಿಗೊಳಗಾಗದೆ,
ಕೊಂಬ ತೆರದಲ್ಲಿ ಕೊಂಡು ಭಕ್ತಿಯಿಂದ ಬಂದ ತೆರದಲ್ಲಿ ಅನುಕರಿಸಿ,
ಪ್ರಸಂಗವ ಕಂಡಕಂಡವರಲ್ಲಿ ಕೊಂಡಾಡದೆ,
ಈ ಗುಣ ಹಿಂಗಿ ನಿಂದುದು ಗುರುಚರ ಭಾವ,
ಆತ ತಾನೆ ಕಾಲಾಂತಕ ಭೀಮೇಶ್ವರಲಿಂಗವು.
Art
Manuscript
Music
Courtesy:
Transliteration
Ikkikkuva ṭhāvinalli makkaḷante taḷigeya tegeyade,
koṭṭaha koṭṭaharendu bhaṭṭarante aṭṭaḷigoḷagāgade,
komba teradalli koṇḍu bhaktiyinda banda teradalli anukarisi,
prasaṅgava kaṇḍakaṇḍavaralli koṇḍāḍade,
ī guṇa hiṅgi nindudu gurucara bhāva,
āta tāne kālāntaka bhīmēśvaraliṅgavu.