ಇದಕ್ಕೆ ಮಹದೋಂಕಾರೋಪನಿಷತ್ತು:
ಉಕಾರವೆಂಬ ಪ್ರಣವದಲ್ಲಿ-
ದಂಡಶ್ಚ ತಾರಾಕಾಕಾರೋ ಭವತಿ ಓಂ ಸ್ವಯಂಭುಲಿಂಗ ದೇವತಾ |
ಉಕಾರೇ ಚ ಲಯಂ ಪ್ರಾಪ್ತೇ ಏಕದಶಮೇ ಪ್ರಣವಾಂಶಕೇ ||''
ಮಕಾರವೆಂಬ ಪ್ರಣವದಲ್ಲಿ-
ಕುಂಡಲಶ್ಚ ಅರ್ಧಚಂದ್ರೋ ಭವತಿ ಓಂ ಶಿವತತ್ವಂ ದೇವತಾ |
ಮಕಾರೇ ಚ ಲಯಂ ಪ್ರಾಪ್ತೇ ದ್ವಾದಶಂ ಪ್ರಣವಾಂಶಕೇ ||''
ಅಕಾರವೆಂಬ ಪ್ರಣವದಲ್ಲಿ-
ದರ್ಪಣಶ್ಚ ಜ್ಯೋತಿರೂಪೋ ಭವತಿ ಓಂ ಗುರುತತ್ವಂ ದೇವತಾ |
ಅಕಾರೇ ಚ ಲಯಂ ಪ್ರಾಪ್ತೇ ತ್ರಯೋದಶಮೇ ಪ್ರಣವಾಂಶಕೇ ||''
``ಉಕಾರೇ ಚ ಮಕಾರೇಚ ಅಕಾರಂ ಚಾಕ್ಷರತ್ರಯಂ |
ಅಕಾರಂ ನಾದರೂಪೇಣ ಉಕಾರಂ ಬಿಂದುರುಚ್ಯತೇ |
ಮಕಾರಂ ಕಲಾ ಚೈವ ನಾದಬಿಂದು ಕಲಾತ್ಮನೇ ||
ನಾದಬಿಂದುಕಲಾಯುಕ್ತೋ ಓಂಕಾರೋ ಪರಮೇಶ್ವರಃ |
ಪ್ರಣವೋಹಿ ಪರಬ್ರಹ್ಮ ಪ್ರಣವಂ ಪರಮಂ ಪದಂ ||
ಓಂಕಾರಂ ನಾದರೂಪಂಚ ಓಂಕಾರಂ ಮಂತ್ರ ರೂಪಕಂ |
ಓಂಕಾರಂ ವ್ಯಾಪಿ ಸರ್ವತ್ರ ಓಂಕಾರಂ ಗೋಪ್ಯಮಾನನಂ ||
ಇಂತೆಂದುದಾಗಿ, ಅಪ್ರಮಾಣ ಕೂಡಲಸಂಗಮದೇವಾ.
Art
Manuscript
Music
Courtesy:
Transliteration
Idakke mahadōṅkārōpaniṣattu:
Ukāravemba praṇavadalli-
daṇḍaśca tārākākārō bhavati ōṁ svayambhuliṅga dēvatā |
ukārē ca layaṁ prāptē ēkadaśamē praṇavānśakē ||''
makāravemba praṇavadalli-
kuṇḍalaśca ardhacandrō bhavati ōṁ śivatatvaṁ dēvatā |
makārē ca layaṁ prāptē dvādaśaṁ praṇavānśakē ||''
akāravemba praṇavadalli-
darpaṇaśca jyōtirūpō bhavati ōṁ gurutatvaṁ dēvatā |
akārē ca layaṁ prāptē trayōdaśamē praṇavānśakē ||''
``Ukārē ca makārēca akāraṁ cākṣaratrayaṁ |
akāraṁ nādarūpēṇa ukāraṁ bindurucyatē |
makāraṁ kalā caiva nādabindu kalātmanē ||
nādabindukalāyuktō ōṅkārō paramēśvaraḥ |
praṇavōhi parabrahma praṇavaṁ paramaṁ padaṁ ||
ōṅkāraṁ nādarūpan̄ca ōṅkāraṁ mantra rūpakaṁ |
ōṅkāraṁ vyāpi sarvatra ōṅkāraṁ gōpyamānanaṁ ||
intendudāgi, apramāṇa kūḍalasaṅgamadēvā.