ಹೀಂಗೆ ಅರಿದು ಅರ್ಚಿಸಿ ವಂದಿಸಿ ಆರಾಧನೆಯಂ ಮಾಡಿ
ತನುಕ್ರಿಯಾಮಾರ್ಗದಿಂದ ಶುದ್ಧ ಪವಿತ್ರಚರಿತನಾಗಿ,
ಮಹಾಜ್ಞಾನವರ್ತಕನಾಗಿ, ಶ್ರೀಗುರುವಾಜ್ಞೆಯಂ ಮೀರದೆ
ನಡೆವುದೀಗ ಗುರುಪೂಜೆಯ ಇರವು ನೋಡಾ
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Hīṅge aridu arcisi vandisi ārādhaneyaṁ māḍi
tanukriyāmārgadinda śud'dha pavitracaritanāgi,
mahājñānavartakanāgi, śrīguruvājñeyaṁ mīrade
naḍevudīga gurupūjeya iravu nōḍā
apramāṇakūḍalasaṅgamadēvā.