Index   ವಚನ - 410    Search  
 
ಆ ಮಹಾಕ್ಷಿತಿದಳಪದ್ಮದಲ್ಲಿ ಕ್ಷಿತಿದಳಪದ್ಮಹುಟ್ಟಿ, ಚರಚಕ್ರದಲ್ಲಿ ಅನಂತಕೋಟಿ ತಟಿತ್ಪ್ರಕಾಶವಾಗಿಹುದು ನೋಡಾ ಅಪ್ರಮಾಣಕೂಡಲಸಂಗಮದೇವಾ.