ಸ್ವಯಾತ್ಮತತ್ವದಲ್ಲಿ-
'ಶತದಳಾಕ್ಷರೋ ಭವತಿ | ಓಂ ಸ್ವಯಮಾತ್ಮಾ ದೇವತಾ |'
ಎಂದುದು ಶ್ರುತಿ.
ಆ ಸ್ವಯಾತ್ಮತತ್ವದಲ್ಲಿ ಶತಕ್ಷರ ಉತ್ಪತ್ಯವಾಗಿ
ಸುಷುಪ್ತಿಚಕ್ರದ ಶತದಳಪದ್ಮದಲ್ಲಿ
ನ್ಯಾಸವಾಗಿಹುದು ನೋಡಾ
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Svayātmatatvadalli-
'śatadaḷākṣarō bhavati | ōṁ svayamātmā dēvatā |'
endudu śruti.
Ā svayātmatatvadalli śatakṣara utpatyavāgi
suṣupticakrada śatadaḷapadmadalli
n'yāsavāgihudu nōḍā
apramāṇakūḍalasaṅgamadēvā