ಇದಕ್ಕೆ ಈಶ್ವರ ಉವಾಚ:
'ಮಹಾಕ್ಷಿತಿ ಅಕ್ಷರಾದಿ ಚತುಃಷಷ್ಠಿ ಅಕ್ಷರಾತ್ಮಕಂ |
ಬಹುವಿಧಾತ್ಮಂ ನಿಜಾತ್ಮಂ ನ್ಯಾಸಂ ಗೋಪ್ಯಂ ವರಾನನೇ ||'
ಇಂತೆಂದುದಾಗಿ,
ಅ ಪ್ರಮಾಣಕೂಡಲಸಂಗಮದೇವಾ
Art
Manuscript
Music
Courtesy:
Transliteration
Idakke īśvara uvāca:
'Mahākṣiti akṣarādi catuḥṣaṣṭhi akṣarātmakaṁ |
bahuvidhātmaṁ nijātmaṁ n'yāsaṁ gōpyaṁ varānanē ||'
intendudāgi,
a pramāṇakūḍalasaṅgamadēvā