ಆ ಅಖಂಡಮಹಾಜ್ಯೋತಿಪ್ರಣವದ ತಾರಕಸ್ವರೂಪವಾಗಿಹ
ಮೂರ್ತಿಬ್ರಹ್ಮದಲ್ಲಿ ಬ್ರಹ್ಮ, ಪೃಥ್ವಿ, ಗಂಧ, ಚಿತ್ತ, ಘ್ರಾಣ,
ಗುದವೆಂಬ ಈ ಆರು ತತ್ವಂಗಳು ಉತ್ಪತ್ಯವಾಯಿತ್ತು ನೋಡಾ.
ಇದಕ್ಕೆ ನಿರಂಜನಾತೀತಾಗಮೇ:
ಧಾತಾ ಧಾತ್ರೀ ಚ ಗಂಧಶ್ಚ ಚಿತ್ತಂ ಘ್ರಾಣಗುದಸ್ತಥಾ |
ಏತೇಷಾಂ ಮಿಶ್ರಿತಂ ಷಟ್ಕಂ ಮೂರ್ತಿಬ್ರಹ್ಮೇತಿ ಕಥ್ಯತೇ ||''
ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Ā akhaṇḍamahājyōtipraṇavada tārakasvarūpavāgiha
mūrtibrahmadalli brahma, pr̥thvi, gandha, citta, ghrāṇa,
gudavemba ī āru tatvaṅgaḷu utpatyavāyittu nōḍā.
Idakke niran̄janātītāgamē:
Dhātā dhātrī ca gandhaśca cittaṁ ghrāṇagudastathā |
ētēṣāṁ miśritaṁ ṣaṭkaṁ mūrtibrahmēti kathyatē ||''
intendudāgi, apramāṇakūḍalasaṅgamadēvā