ತಾನೆಂಬ ಅರಿವ ಬಿಟ್ಟು ಮತ್ತೆಲ್ಲವನತಿಗಳೆದು
ಅದಂಥಾದಿಂಥಾದೆಂದು ಹೇಳಬಾರದ ತೂರ್ಯಾತೀತವ
ಪರವೆಂದು ಶ್ರುತಿಗಳು ಸಾರುತ್ತಿಹದು ನೋಡಾ
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Tānemba ariva biṭṭu mattellavanatigaḷedu
adanthādinthādendu hēḷabārada tūryātītava
paravendu śrutigaḷu sāruttihadu nōḍā
apramāṇakūḍalasaṅgamadēvā.