•  
  •  
  •  
  •  
Index   ವಚನ - 1080    Search  
 
ಕಾಯದ ಒಲವರದಲ್ಲಿ ನಿಲುವ ಚಿತ್ತ, ಕಂಗಳ ಗೊತ್ತಿನಲ್ಲಿ ಕಟ್ಟುವಡೆದು, ದೃಷ್ಟದ ಇಷ್ಟದಲ್ಲಿ ಕಂಗಳ ಸೂತಕ ಹಿಂಗಿ ಮನದ ಸೂತಕ ಹರಿದು ಗುಹೇಶ್ವರನೆಂಬ ಭಾವದ ಭ್ರಮೆ ಅಡಗಬೇಕು.
Transliteration Kāyada olavaradalli niluva citta, kaṅgaḷa gottinalli kaṭṭuvaḍedu, dr̥ṣṭada iṣṭadalli kaṅgaḷa sūtaka hiṅgi manada sūtaka haridu guhēśvaranemba bhāvada bhrame aḍagabēku.
Hindi Translation शरीर की प्रीति में खडा चित्त, आँखों की कोर में बंधित होने से दृष्टि की इच्छा से आँखों का सूतक नाश होकर मन का सूतक फटकर गुहेश्वर जैसी भाव भ्रम छिपना चाहिए। Translated by: Eswara Sharma M and Govindarao B N