Index   ವಚನ - 48    Search  
 
ಸದಾಚಾರಲಿಂಗನಡೆಯುಳ್ಳ ಸದ್ಭಕ್ತಮಹೇಶ್ವರರಾದ ಬಳಿಕ, ಅಪಶೈವ ಜಡಕರ್ಮಿ ಭವಿನೇಮಸ್ತರ ಕಳೆದುಳಿದು, ಸರ್ವಾಚಾರಸಂಪತ್ತಿನ ಷಟ್ ಸ್ಥಲಬ್ರಹ್ಮೋಪದೇಶದಿಂದ ನಿಃಸಂಸಾರ ನಿರಾವಲಂಬ ನಿಃಪ್ರಪಂಚ ನಿತ್ಯಾನಂದ ಮುಕ್ತಿಸ್ವರೂಪ ಅನಾದಿಪ್ರಮಥಗಣಕುಲದೆ ಸೇರಿದ ಶಿವಯೋಗಿಗಳಿಗೆ, ಕುಲಸೂತಕವೆಂಬುದೆ ಪಾತಕ ಕಾಣಾ ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.