Index   ವಚನ - 19    Search  
 
ಇಂದುಧರ ನಿಂದ ನಿಲುಗಡೆಯ ಕಂಡು ಶಿವಗಣ ಶಿವಾಚಾರ ಶಿವನಿಷ್ಠೆಯುಳ್ಳವರ ಕೂಡೆ ಕೆಣಕಿ ನಿಲುಗಡೆಯ ಕಾಣದೆ ಮಂದದೈತ್ಯರು ತಮ್ಮ ತಮ್ಮ ಸತ್ವದಿಂದ ಹೊರವಂಟು ಸೆಣಸಿ ಮಡಿದರು ಕಾಣಾ ಕುವರ ಚೆನ್ನಬಸವೇಶ್ವರಾ.