ತಿರಿದುಂಬುವ ಹರಿದುಂಬುವ ಗರಿವಿಂದ ಗಂಭೀರವ
ಸಂಗವರಂಗವದಂಗವ ಕೊಡುವಂಗವ ಸಿರಿದಂದವ
ತರಿದಂದವ ಸಿರಿಯಂದವ ಹೂಚೆಂದವ ನಡೆವಂದವ
ಪರಮಂದವ ಸಮರಸಂಗವ
ತಿಳಿದು ಕೊಡುವ ಕೊಡುವ ಕಾಣಾ
ಕುವರ ಚೆನ್ನಬಸವೇಶ್ವರಾ.
Art
Manuscript
Music
Courtesy:
Transliteration
Tiridumbuva haridumbuva garivinda gambhīrava
saṅgavaraṅgavadaṅgava koḍuvaṅgava siridandava
taridandava siriyandava hūcendava naḍevandava
paramandava samarasaṅgava
tiḷidu koḍuva koḍuva kāṇā
kuvara cennabasavēśvarā.