Index   ವಚನ - 21    Search  
 
ಬಂಧನಕ್ಕೊಳಗಾದ ಹುಲಿಗೆ ಬಲಾತ್ಕಾರ ಉಂಟೆ ಅಯ್ಯಾ? ಸಂಸಾರ ದಂದುಗದಲ್ಲಿ ತೊಳಲುವ ಜೀವನಿಗೆ ಮುಂದೆ ಮುಕ್ತಿಯನರಸುವ ಜ್ಞಾನ ಉಂಟೆ ಅಯ್ಯ ಅಖಂಡೇಶ್ವರಾ?