Index   ವಚನ - 22    Search  
 
ಕೆಟ್ಟೆಕೆಟ್ಟೆನಯ್ಯ ಒಡಲುಪಾಧಿಯ ಹಿಡಿದು, ಕೆಟ್ಟೆಕೆಟ್ಟೆನಯ್ಯ ಒಡಲ ದುರ್ಗುಣದೊಡನಾಡಿ, ಕೆಟ್ಟೆಕೆಟ್ಟೆನಯ್ಯ ನಿಮ್ಮಡಿಯ ಭಕ್ತಿಯ ಮರೆದು ಅಖಂಡೇಶ್ವರಾ.