Index   ವಚನ - 54    Search  
 
ಆದಿಮಯ ಗುರು, ಅನಾದಿಮಯ ಗುರು, ವೇದಮಯ ಗುರು, ನಾದಮಯ ಗುರು, ಅಭೇದ್ಯಮಯ ಗುರು, ಸಾಧುಸಜ್ಜನ ಸದ್ ಗುರುವಿಂಗೆ ನಮೋ ನಮೋ ಎಂಬೆನಯ್ಯ ಅಖಂಡೇಶ್ವರಾ.