Index   ವಚನ - 55    Search  
 
ಸಚ್ಚಿದಾನಂದ ನಿತ್ಯಪರಿಪೂರ್ಣ ಗುರುವೇ ನಮೋ ನಮೋ. ಸತ್ಯಸದಮಲ ಸಂಜ್ಞೇಯ ಸೂಚಕ ಗುರುವೇ ನಮೋ ನಮೋ. ಭಕ್ತಿಬೆಳಗಿನ ಮುಕ್ತಿಸ್ವರೂಪ ಗುರುವೇ ನಮೋ ನಮೋ. ಅಖಂಡೇಶ್ವರನೆಂಬ ಬಚ್ಚಬರಿಯ ಬಯಲಬ್ರಹ್ಮವಾದ ಗುರುವೆ ನಮೋ ನಮೋ.