Index   ವಚನ - 119    Search  
 
ಆಲಸ್ಯವೇತಕೋ ಲಿಂಗಪೂಜೆಮಾಡುವುದಕ್ಕೆ? ಆಲಸ್ಯವೇತಕೋ ಜಂಗಮವನರ್ಚಿಸುವುದಕ್ಕೆ? ಆಲಸ್ಯವೇತಕೋ ನಮ್ಮ ಅಖಂಡೇಶ್ವರಲಿಂಗವನೊಲಿಸುವುದಕ್ಕೆ?