Index   ವಚನ - 166    Search  
 
ಸತ್ಯನೆಂದೆನಿಸಯ್ಯ ಎನ್ನ; ನಿತ್ಯನೆಂದೆನಿಸಯ್ಯ ಎನ್ನ; ಭಕ್ತನೆಂದೆನಿಸಯ್ಯ ಎನ್ನ; ಮುಕ್ತನೆಂದೆನಿಸಯ್ಯ ಎನ್ನ; ನಿಮ್ಮ ಪೂರ್ಣ ಒಲುಮೆಯ ಲೆಂಕನೆಂದೆನಿಸಯ್ಯ ಎನ್ನ ಅಖಂಡೇಶ್ವರಾ.