Index   ವಚನ - 171    Search  
 
ಸತ್ಕಾಯಕದಿಂದ ತಂದ ದ್ರವ್ಯಂಗಳ ಅಂದಂದಿಗೆ ಗುರುಲಿಂಗಜಂಗಮಕ್ಕೆ ಸವೆಸಿ, ಹಿಂದುಮುಂದನೆಣಿಸದೆ ಇಂದಿಗೆ ನೂರು ತುಂಬಿತ್ತೆಂಬ ಆನಂದಭಕ್ತರ ತೋರಿ ಎನ್ನ ಬದುಕಿಸಯ್ಯ ಅಖಂಡೇಶ್ವರಾ.