Index   ವಚನ - 172    Search  
 
ಸತ್ಯವಚನವ ನುಡಿವಾತನೇ ಸದ್ ಭಕ್ತನು. ಸದಾಚಾರದಲ್ಲಿ ನಡೆವಾತನೇ ಸದ್ ಭಕ್ತನು. ತಥ್ಯ ಮಿಥ್ಯ ರಾಗದ್ವೇಷವನಳಿದಾತನೇ ಸದ್ ಭಕ್ತನಯ್ಯ ಅಖಂಡೇಶ್ವರಾ.