Index   ವಚನ - 206    Search  
 
ಕಾಯವಿಲ್ಲದ ಭಕ್ತ, ಜೀವವಿಲ್ಲದ ಭಕ್ತ, ಭಾವವಿಲ್ಲದ ಭಕ್ತ, ಅಖಂಡೇಶ್ವರಾ, ನಿಮ್ಮನೊಡಗೂಡಿದ ಮಹಾಭಕ್ತನು ಉಪಮೆಗೆ ಉಪಮಾತೀತನು ನೋಡಾ.