Index   ವಚನ - 207    Search  
 
ಮಾಡುವ ತನುವು ನೀವೇ ಆದಿರಿ. ಕೂಡುವ ಮನವು ನೀವೇ ಆದಿರಿ. ನೀಡುವ ಧನವು ನೀವೇ ಆದಿರಿ. ಅಖಂಡೇಶ್ವರಾ, ನಾನೂ ಇಲ್ಲ, ನೀವೂ ಇಲ್ಲ, ಏನೇನೂ ಇಲ್ಲ.