Index   ವಚನ - 257    Search  
 
ಇಷ್ಟಲಿಂಗದ ನಿಜವನರಿಯದೆ ಪ್ರಾಣಲಿಂಗದ ಮಾತನುಡಿವ ನೀತಿಹೀನರ ನಾನೇನೆಂಬೆನಯ್ಯ? ಹೆತ್ತ ತಂದೆಯನರಿಯದೆ ಮುತ್ತ್ಯಾನ ಪ್ರತಾಪವ ಹೇಳುವ ಕತ್ತೆ ಮೂಳರನೇನೆಂಬೆನಯ್ಯ ಅಖಂಡೇಶ್ವರಾ?