Index   ವಚನ - 314    Search  
 
ಕ್ರಿಯೆಯಲ್ಲಿ ಬಲ್ಲಿದರು, ಜ್ಞಾನದಲ್ಲಿ ಸಂಪನ್ನರು ಎಂದು ಹೇಳಲೇತಕೋ? ನಡೆನುಡಿಯಲ್ಲಿ ಕಾಣಬಹುದು. ನಡೆನುಡಿ ಶುದ್ಧವಿಲ್ಲದವರಲ್ಲಿ ಇರಲೊಲ್ಲ ನೋಡಾ ನಮ್ಮ ಅಖಂಡೇಶ್ವರ.