Index   ವಚನ - 346    Search  
 
ನಡೆಯೊಳಗೆ ನುಡಿತುಂಬಿ, ನುಡಿಯೊಳಗೆ ನಡೆತುಂಬಿ, ನಡೆನುಡಿ ಎರಡು ಪರಿಣಾಮದಲ್ಲಿ ತುಂಬಿ, ಲಿಂಗವ ಕೂಡಬಲ್ಲಾತನೇ ಶರಣ ನೋಡಾ ಅಖಂಡೇಶ್ವರಾ.