Index   ವಚನ - 347    Search  
 
ನಡೆದು ತಪ್ಪುವರಲ್ಲ ಶರಣರು. ನುಡಿದು ಹುಸಿವರಲ್ಲ ಶರಣರು. ಒಡಲುಪಾಧಿಯ ಹೊದ್ದುವರಲ್ಲ ಶರಣರು. ಅಖಂಡೇಶ್ವರಾ, ನಿಮ್ಮ ಶರಣರ ಪರಿಯ ನೀವೇ ಬಲ್ಲಿರಲ್ಲದೆ ನಾನೆತ್ತ ಬಲ್ಲೆನಯ್ಯ?