ಗಿರಿಗಳ ಗುಹೆಗಳ ಕಂದರದಲ್ಲಿ,
ನೆಲಹೊಲನ ಮುಟ್ಟದೆ ಇಪ್ಪೆ ದೇವಾ!
ಮನಕ್ಕೆ ಅಗಮ್ಯ ಅಗೋಚರನಾಗಿ,
ಅಲ್ಲಲ್ಲಿ ಎಲ್ಲೆಲ್ಲಿಯೂ ನೀನೆ ಇಪ್ಪೆಯಯ್ಯಾ!
ಗುಹೇಶ್ವರಾ ನಿಮ್ಮನು ಅಗಲಕ್ಕೆ
ಹರಿವರಿದು ಕಂಡೆ ನಾನು.
Transliteration Girigaḷa guhegaḷa kandaradalli,
nelaholana muṭṭade ippe dēvā!
Manakke agamya agōcaranāgi,
allalli ellelliyū nīne ippeyayyā!
Guhēśvarā nim'manu agalakke
harivaridu kaṇḍe nānu.
Hindi Translation गिरि, गुफा, घाटी में भूमि, खेत बिना छुए रहा देव !
मन को अगम्य अगोचर बने, वहाँ वहाँ,
कहीं कहीं तुम ही रहे अय्या।
गुहेश्वरा तुम को विस्तार से घूमते देखा मैंने ।
Translated by: Eswara Sharma M and Govindarao B N