Index   ವಚನ - 416    Search  
 
ಆದಿಪ್ರಸಾದ, ಅನಾದಿಪ್ರಸಾದ, ವೇದಕ್ಕೆ ನಿಲುಕದ ಅಭೇದ್ಯಪ್ರಸಾದ! ಅಖಂಡೇಶ್ವರನ ಅವಿರಳಪ್ರಸಾದ ಎನಗೆ ಸಾಧ್ಯವಾಯಿತ್ತು ನೋಡಾ!