ಸರ್ವಜ್ಞನು ನೀನೇ ಅಯ್ಯಾ.
ಸರ್ವೇಶ್ವರನು ನೀನೇ ಅಯ್ಯಾ.
ಸರ್ವಾಂತರ್ಯಾಮಿ ನೀನೇ ಅಯ್ಯಾ.
ಸರ್ವಗತನು ನೀನೇ ಅಯ್ಯಾ.
ಸರ್ವಕಳಾಭರಿತನು ನೀನೇ ಅಯ್ಯಾ.
ಸರ್ವಗುಣಸಂಪನ್ನನು ನೀನೇ
ಅಯ್ಯಾ ಅಖಂಡೇಶ್ವರಾ.
Art
Manuscript
Music
Courtesy:
Transliteration
Sarvajñanu nīnē ayyā.
Sarvēśvaranu nīnē ayyā.
Sarvāntaryāmi nīnē ayyā.
Sarvagatanu nīnē ayyā.
Sarvakaḷābharitanu nīnē ayyā.
Sarvaguṇasampannanu nīnē
ayyā akhaṇḍēśvarā.