Index   ವಚನ - 469    Search  
 
ಕಮಲದ ಸಾಲುಗಳೊಳಗೆ ಭ್ರಮರದ ಹಿಂಡು ಝೇಂಕರಿಸುತಿರ್ಪುದು ನೋಡಾ! ವಿಮಲಚಿತ್ತದಿಂದೆ ಲಾಲಿಸಲು ಅದು ತನ್ನ ಸುಮನ ಸುಜ್ಞಾನದ ನಿಲವು ನೋಡಾ ಅಖಂಡೇಶ್ವರಾ.