Index   ವಚನ - 482    Search  
 
ಉನ್ಮನಿಯ ಮಂಟಪದಲ್ಲಿ ಉಮೆಯಾಣ್ಮನ ಉಗ್ಗಡಣೆಯ ನೋಡಾ! ಪರಿಪರಿಯ ಗಣಂಗಳು ತರತರದಲ್ಲಿ ನೆರೆದು ನಿಂದು ಉಘೇ ಉಘೇ ಎನುತಿರ್ಪರು ನೋಡಾ ಅಖಂಡೇಶ್ವರಾ.