ಮತ್ತಂ, ಶಿರಸ್ಸಿನ ಮೇಲುಭಾಗದ
ಹನ್ನೆರಡಂಗುಲಪ್ರಮಾಣಿನಲ್ಲಿ
ರಕ್ತ ಪೀತಾದಿ ಸಕಲವರ್ಣಾಕಾರಮಿಲ್ಲದ
ಶುದ್ಧಸಾತ್ವಿಕಮಾದ ಬೆಳಗಿನೊಬ್ಬುಳಿಯನು ಲಕ್ಷಿಪುದೇ
ಬಹಿರ್ಲಕ್ಷ್ಯವಯ್ಯಾ ಅಖಂಡೇಶ್ವರಾ.
Art
Manuscript
Music
Courtesy:
Transliteration
Mattaṁ, śiras'sina mēlubhāgada
hanneraḍaṅgulapramāṇinalli
rakta pītādi sakalavarṇākāramillada
śud'dhasātvikamāda beḷaginobbuḷiyanu lakṣipudē
bahirlakṣyavayyā akhaṇḍēśvarā.