ಬಾಯೊಳಗೆ ಬಾಯನಿಕ್ಕಿ
ಎದೆಗೆ ಎದೆಯ ತರ್ಕೈಸಿ
ಮೈಗೆ ಮೈಯ ಹೊಂದಿಸಿ ಕೂಡಿದ
ಅಖಂಡೇಶ್ವರನ ಸುಖವು
ಜೇನುಸಕ್ಕರೆ ಸವಿದಂತಾಯಿತ್ತು ನೋಡಿರವ್ವಾ.
Art
Manuscript
Music
Courtesy:
Transliteration
Bāyoḷage bāyanikki
edege edeya tarkaisi
maige maiya hondisi kūḍida
akhaṇḍēśvarana sukhavu
jēnusakkare savidantāyittu nōḍiravvā.