ಸಾಕಾರವಿಲ್ಲದ ಬಯಲು,
ನಿರಾಕಾರವಿಲ್ಲದ ಬಯಲು,
ಪ್ರವೃತ್ತಿಯಿಲ್ಲದ ಬಯಲು,
ನಿವೃತ್ತಿಯಿಲ್ಲದ ಬಯಲು,
ಅಖಂಡೇಶ್ವರನೆಂಬ ಮಹಾಬಯಲೊಳಗೆ
ನಾನೆತ್ತ ಹೋದೆನೆಂದರಿಯೆ.
Art
Manuscript
Music
Courtesy:
Transliteration
Sākāravillada bayalu,
nirākāravillada bayalu,
pravr̥ttiyillada bayalu,
nivr̥ttiyillada bayalu,
akhaṇḍēśvaranemba mahābayaloḷage
nānetta hōdenendariye.