Index   ವಚನ - 80    Search  
 
ವಂದನೆ ಸ್ತುತಿ ನಿಂದ್ಯಸ್ತುತಿ ಒಂದಲ್ಲದೆ ಎರಡುಂಟೇನಯ್ಯ? ವಂದಿಸದೆ ಉಸಿವನತ್ತೆರಡು ಅಕ್ಷರವೈದಕ್ಷರವಿಲ್ಲ ಕುಂದು ಮಾಡಿಕೊಂಡಿತು ಮನುಷ್ಯಜಲ್ಮ ಕುತರ್ಕ ಬೇಕಾದ ಲೆಕ್ಕವೆಂದರೆ ಕೊಂದಲಿ ಕೊಂದರೆ ನೊಂದೆನೆಂಬುದು ಆವ ಸ್ವಯ? ವಂದನೆ ತಾನು ತಾ[ನಾಗಿ] ವಿಚಾರಿಸಿದರೆ ತರ್ಕವಿಲ್ಲ ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.