•  
  •  
  •  
  •  
Index   ವಚನ - 123    Search  
 
ಸಾಸವೆಯಷ್ಟು ಸುಖಕ್ಕೆ ಸಾಗರದಷ್ಟು ದುಃಖ ನೋಡಾ. ಗಳಿಗೆಯ ಬೇಟವ ಮಾಡಿಹೆನೆಂಬ ಪರಿಯ ನೋಡಾ. ತನ್ನನ್ನಿಕ್ಕಿ ನಿಧಾನವ ಸಾಧಿಸಿಹೆನೆಂದಡೆ, ಬಿನ್ನಾಣ ತಪ್ಪಿತ್ತು ಗುಹೇಶ್ವರಾ.
Transliteration Sāsaveyaṣṭu sukhakke sāgaradaṣṭu duḥkha nōḍā. Gaḷigeya bēṭava māḍ'̔ihenemba pariya nōḍā. Tannannikki nidhānava sādhisihenendaḍe, binnāṇa tappittu guhēśvarā.
Hindi Translation राई जैसे सुख को सागर जैसा दुःख देखो। क्षणिक सुख को पाने की रीती देखो। अपना निजरूप खोकर धन की साधना करने जैसे बुद्धि दूर हुई गुहेश्वरा। Translated by: Eswara Sharma M and Govindarao B N
Tamil Translation கடுகளவு இன்பத்திற்குக் கடலளவு துன்பம் காணாய் கணநேர இன்பத்திற்கு மேற்கொள்ளும் முயற்சியைக் காணாய், தன் சொரூபத்தை மறந்து, புதையலைப் பெற்றேன் எனின் இறையருள் தப்பிவிடும் குஹேசுவரனே. Translated by: Smt. Kalyani Venkataraman, Chennai
ಶಬ್ದಾರ್ಥಗಳು ತನ್ನನಿಕ್ಕಿ = ತನ್ನ ನಿಜವಾದ ಸ್ವರೂಪವನ್ನು ಮರೆತು; ನಿಧಾನವನು = ಗಳಿಗೆಯ ಬೇಟವೆನಿಸುವ ಸಾಂಸಾರಿಕ ಸುಖವನ್ನು; ಬೇಟ = ವೈಷಯಿಕ ಸುಖ; Written by: Sri Siddeswara Swamiji, Vijayapura