Index   ವಚನ - 7    Search  
 
ತನ್ನಿಂದ ತಾನೆ ಮುಂದು ನೋಡಿ ಬಂದರೆ ಹಿಂದು ಮುಂದಿನ ಭೀತಿ, ಕರಣ ಕಲೆಗಳ ನೀತಿ, ಸಂದು ಸಂಶಯ ಜಾತಿ, ಸೋತು ಸರಿದವು ಜ್ಯೋತಿ, ಮಾತ ಮಥನಿಸಿ ನಿಂದ ನಿರಂಜನ ಚನ್ನಬಸವಲಿಂಗವ ನೋಡ.