ಹುಸಿಯ ಆಶೆಯ ಹಿಡಿದು ನಡೆವ ಕಸಮಾನವರ
ದೆಸೆದೆಸೆಗೆಳಸಿ ಕುಸಿಕುಸಿದು ಕೆಡಹುತ್ತಿಹುದು ನಿನ್ನ ಮಾಯೆ.
ವಶಗತವನರಿದು ಹರಿದು ವಶಗತವಾಗುವರೆ
ಆರಳವಲ್ಲ ನಿಮ್ಮಿಂದಲ್ಲದೆ ನಿರಂಜನ ಚನ್ನಬಸವಲಿಂಗಾ.
Art
Manuscript
Music
Courtesy:
Transliteration
Husiya āśeya hiḍidu naḍeva kasamānavara
desedesegeḷasi kusikusidu keḍahuttihudu ninna māye.
Vaśagatavanaridu haridu vaśagatavāguvare
āraḷavalla nim'mindallade niran̄jana cannabasavaliṅgā.