ಹಸಿಯ ಜವ್ವನೆಯರ ರಸನೆಯ
ನವೀನ ಚಾತುರ್ಯಕ್ಕಂಗ ಮನ ಭಾವವಿತ್ತು,
ಆದಿ ಮಧ್ಯ ಅವಸಾನವ ಮರೆದು ಅತ್ತಿತ್ತ ಬಿದ್ದು ಬಳಲುವ
ಕತ್ತೆ ನಾಯಿಯ ಕರ್ಮ ಭವಿಗಳಿಗಿನ್ನೆತ್ತಣ ಜ್ಞಾನವಯ್ಯಾ
ನಿರಂಜನ ಚನ್ನಬಸವಲಿಂಗಾ?
Art
Manuscript
Music
Courtesy:
Transliteration
Hasiya javvaneyara rasaneya
navīna cāturyakkaṅga mana bhāvavittu,
ādi madhya avasānava maredu attitta biddu baḷaluva
katte nāyiya karma bhavigaḷiginnettaṇa jñānavayyā
niran̄jana cannabasavaliṅgā?