Index   ವಚನ - 35    Search  
 
ಪೃಥ್ವಿಯಲ್ಲಿ ಮಾಯೆ ನೋಡಿರೆ ಶಿವನ, ಅಪ್ಪುವಿನಲ್ಲಿ ಮಾಯೆ ನೋಡಿರೆ ಶಿವನ, ಅಗ್ನಿಯಲ್ಲಿ ಮಾಯೆ ನೋಡಿರೆ ಶಿವನ, ವಾಯುವಿನಲ್ಲಿ ಮಾಯೆ ನೋಡಿರೆ ಶಿವನ, ಆಕಾಶದಲ್ಲಿ ಮಾಯೆ ನೋಡಿರೆ ಶಿವನ, ಯಾಜಮಾನನಲ್ಲಿ ಮಾಯೆ ನೋಡಿರೆ ಶಿವನ, ಷಡ್ಭೂತ ನಿರಂಜನ ಚನ್ನಬಸವಲಿಂಗವ ನೋಡಿರೆ ಸಾಕಾರವಿಡಿದು.