•  
  •  
  •  
  •  
Index   ವಚನ - 1235    Search  
 
ತಾ ಬಾಳಲಾರದೆ ವಿಧಿಯ ಬೈದನೆಂಬ ನಾಣ್ಣುಡಿ ದಿಟವಾಯಿತ್ತಲ್ಲಾ ಬಸವಣ್ಣಾ. ಅವಧಾನ ತಪ್ಪಿ ಆಚಾರಗೆಟ್ಟು ನಡೆದು ಶಿವನಾಧೀನವೆಂದಡೆ ಹೋಹುದೆ? ಗುಹೇಶ್ವರಲಿಂಗದಲ್ಲಿ ಈ ಬಣ್ಣಿಗೆಯ ಮಾತು ಸಲ್ಲದು ಕೇಳಾ ಸಂಗನಬಸವಣ್ಣಾ.
Transliteration Tā bāḷalārade vidhiya baidanemba nāṇṇuḍi diṭavāyittallā basavaṇṇā. Avadhāna tappi ācārageṭṭu naḍedu śivanādhīnavendaḍe hōhude? Guhēśvaraliṅgadalli ī baṇṇigeya mātu salladu kēḷā saṅganabasavaṇṇā.
Hindi Translation खुद न जीनेविधि को गाली देने जैसे लोकोक्ति सच हुई थी न बसवण्णा। एकाग्रता छूटकर आचार बिगडे चले शिवाधीन कहें तो चलेगा? गुहेश्वरालिंग में यह रंगीली बातें न चलती सुन संगनबसवण्णा। Translated by: Eswara Sharma M and Govindarao B N