•  
  •  
  •  
  •  
Index   ವಚನ - 1241    Search  
 
ತಿಂಬ ಗಂದೆಯ ಮೇಲೆ ಉಗುರು ಬಿದ್ದಂತಾಯಿತ್ತು. ಅರಸುವ ಬಳ್ಳಿ ಕಾಲ ಸುತ್ತಿದಂತಾಯಿತ್ತು. ನಾನು ಬಯಸುವ ಬಯಕೆ ತಾರ್ಕಣೆಗೆ ಬಂದಿತ್ತು. ಗುಹೇಶ್ವರಲಿಂಗದಲ್ಲಿ, ಎನಗೂ ನಿನಗೂ ಒಂದಾದ ಪರಿ ಎಂತು ಹೇಳಾ ಚೆನ್ನಬಸವಣ್ಣಾ?
Transliteration Timba gandeya mēle uguru biddantāyittu. Arasuva baḷḷi kāla suttidantāyittu. Nānu bayasuva bayake tārkaṇege bandittu. Guhēśvaraliṅgadalli, enagū ninagū ondāda pari entu hēḷā cennabasavaṇṇā?
Hindi Translation खुजलती घाव पर नख गिरा जैसे हुआ था। ढूँढती लता पैर में लपेटे जैसे हुई थी। मैं चाहति चाह प्रत्यक्ष होने का समय आया था। गुहेश्वर लिंग में, मुझे भी, तुझे भी, एक होने की रीति कैसे कहो चेन्नबसवण्णा? Translated by: Eswara Sharma M and Govindarao B N