ತಿಳಿದಿರ್ದ ಮಡುವಿನೊಳಗೆ ಸುಳಿಸುಳಿದಾಡುತ್ತಿದೆ
ಒಂದು ಸುವರ್ಣದ ಬಿಂದು!
ಅದು ಹಿಂದು ಮುಂದಾಗಿ ನೋಡಿದವರಿಗೆಲ್ಲದೆ ಕಾಣಬಾರದು.
ಮಡುವ ತುಳುಕದೆ ದಡವ ಸೋಂಕದೆ ಹಿಡಿಯಬಲ್ಲಡೆ
ಗುಹೇಶ್ವರನೆಂಬ ಲಿಂಗವು ಈಗಳೆ ಸಾಧ್ಯ.
Hindi Translationसाफ गड्ढे में घूम घूम रहा है
एक सुवर्ण बिंदु।
वह आगे पीछे होकर देखनेवालों को मत दीखता।
गड्ढे को बिना छलके किनारे छूकर अपनाये तो
गुहेश्वर नामक लिंग अभी साध्य है।
Translated by: Eswara Sharma M and Govindarao B N